ಶ್ಯಾಮ್ ಸ್ಟೀಲ್ ಡೀಲರ್ ಗಳಿಗೆ ವಿಶೇಷ ಸೌಲಭ್ಯಗಳು


ಶ್ಯಾಮ್ ಸ್ಟೀಲಿನ ಹೆಸರು ಭಾರತೀಯ ಸ್ಟೀಲ್ ಉದ್ಯೋಗದಲ್ಲಿ ಪರಂಪರೆಯ  ಪ್ರತೀಕವಾಗಿದೆ. 60 ವರ್ಷಗಳಿಂದ ದೇಶದ ಅಭಿವೃದ್ಧಿಯಲ್ಲಿ  ಕೊಡುಗೆ ನೀಡುತ್ತಾ ಶ್ಯಾಮ್ ಸ್ಟೀಲ್ ಸರ್ವ ಶ್ರೇಷ್ಠ ಗುಣಮಟ್ಟದ ಸ್ಟೀಲ್ ನಿರ್ಮಾಣದಲ್ಲಿ ತನಗೆ ತಾನೇ ಮಾರ್ಗ ದರ್ಶನದ ರೂಪದಲ್ಲಿ ಪ್ರತಿಷ್ಟಿತ  ಮಾಡುತ್ತದೆ.  ಶ್ಯಾಮ್ ಸ್ಟೀಲ್  ಟಿಎಂಟಿ   ಬಾರನ್ನು ತಯಾರಿಸುತ್ತದೆ ಹಾಗೂ ಭಾರತದಾದ್ಯಂತ ಇದರ ಪೂರೈಕೆಯನ್ನು ನೀಡುತ್ತದೆ. ನಮ್ಮ ಉತ್ಪಾದನೆಯ ಅತ್ಯುತ್ತಮ ಗುಣಮಟ್ಟದ ಕಾರಣ ಪ್ರಮುಖ ಕಟ್ಟಡಗಳ ನಿರ್ಮಾಣಕ್ಕಾಗಿ ಇದನ್ನು ನಿರಂತರವಾಗಿ ಉಪಯೋಗಿಸಲಾಗುತ್ತದೆ. ಅಂದರೆ ನಿವೇದಿತಾ ಸೇತುವೆ,  ಹಲ್ಡಿಯ  ಪೆಟ್ರೋಕೆಮಿಕಲ್ಸ್,  ಮೆಟ್ರೋ ರೈಲ್ವೆ,  ಅಂತರ  ರಾಷ್ಟ್ರೀಯ ಏರ್ ಪೋರ್ಟ್  ಹಾಗೂ ಮತ್ತಷ್ಟು ಬಹಳ.

ISO.ISO 9001:2008 ಹಾಗೂ ISO 14001:2004 ಗಳ ಅವಶ್ಯಕತೆಗಳನ್ನು ಪೂರೈಸುತ್ತಾ ನಮ್ಮ ಟಿಎಂಟಿಯ ಮೌಲ್ಯಮಾಪನ ಹಾಗೂ ಪ್ರಮಾಣೀಕರಣವನ್ನು ಮಾಡಲಾಗಿದೆ. ಆದ್ದರಿಂದ ರಾಷ್ಟ್ರೀಯ ಮಹತ್ವದ ಯೋಜನೆಗಳಲ್ಲಿ ನಮ್ಮ ಸರ್ವ ಶ್ರೇಷ್ಠ ಟಿಎಂಟಿಯನ್ನು ಉಪಯೋಗಿಸಲಾಗುತ್ತದೆ ಅಂದರೆ ರಾಷ್ಟ್ರೀಯ ಹೆದ್ದಾರಿ, ಸೇತುವೆ ಹಾಗೂ ಅಣೆಕಟ್ಟ, ನ್ಯೂಕ್ಲಿಯರ್, ಡಿಫೆನ್ಸ್, ರೇಲ್ವೆ, ರಿಫೈನರೀಸ್, ಸ್ಪೋರ್ಟ್ಸ್ ಕಾಂಪ್ಲೆಕ್ಸ್ ಇತ್ಯಾದಿ. ನಮ್ಮ ಇಂಟಿಗ್ರೇಟೆಡ್ ಸ್ಟೀಲ್ ಪ್ಲಾಂಟ್ ಹಾಗೂ ಗುಣಮಟ್ಟವು ಮಹತ್ವವಾಗಿರುವ ಕಾರಣ ನಾವು ಎಂತಹ
ಟಿಎಂಟಿ ನಿರ್ಮಾಣ ಮಾಡುತ್ತೇವೆ ಎಂದರೆ ಕಟ್ಟಡಗಳನ್ನು ಭೂಕಂಪ ಹಾಗೂ ತುಕ್ಕಿನಿಂದ ಸುರಕ್ಷಿತವಿಡುತ್ತದೆ.

ಬನ್ನಿ ನಮ್ಮೊಂದಿಗೆ ಕೈ ಜೋಡಿಸಿ ಹಾಗೂ ಬದಲಾವಣೆಯ ಸಾಕ್ಷಿಯಾಗಿ.

ನಿಮ್ಮ ಮಾಹಿತಿಯನ್ನು ಭರ್ತಿ ಮಾಡಿ

ನಿಮ್ಮೊಂದಿಗೆ ಶೀಘ್ರದಲ್ಲಿಯೇ ಸಂಪರ್ಕಿಸಲಾಗುವುದು













    Enquire Now