ನಿಮ್ಮೊಂದಿಗೆ ಶೀಘ್ರದಲ್ಲಿಯೇ ಸಂಪರ್ಕಿಸಲಾಗುವುದು
ಶ್ಯಾಮ್ ಸ್ಟೀಲ್ ಡೀಲರ್
ಎಲ್ಲಾ ನಿರ್ಮಾಣ ಕಾರ್ಯಗಳಿಗೆ ವ್ಯಾಪಕವಾಗಿ ಉಪಯೋಗಿಸಲಾಗುತ್ತದೆ. ಬಜಾರಿನಲ್ಲಿ ಅತ್ಯಧಿಕ ಬೇಡಿಕೆ
ಇಂಟಿಗ್ರೇಟೆಡ್ ಸ್ಟೀಲ್ ಪ್ಲಾಂಟ್ ಜೊತೆಗೆ ಸರ್ವ ಶ್ರೇಷ್ಠ ಗುಣಮಟ್ಟದ ಸ್ಟೀಲ್ ತಯಾರಕರು
ಭಾರತದಾದ್ಯಂತ 10,000 + ಡೀಲರ್
ವಿರಾಟ್ ಕೊಹ್ಲಿ ಹಾಗೂ ಅನುಷ್ಕ. ಸೂಪರ್ ಸ್ಟಾರ್ ಪ್ರೊಶೆನ್ ಜಿತ್ ಹಾಗೂ ಅರ್ಪಿತ ಚಟರ್ಜಿಯೊಂದಿಗೆ ಸಹಯೋಗ
ಬಹಳ ಕಡಿಮೆ ಟರ್ನೋವರ್ ನಿಂದ ಪ್ರಾರಂಭಿಸಿ ಶ್ಯಾಮ್ ಸ್ಟೀಲ್ ಇಂದು ಟಿಎಂಟಿ ರಿಟೇಲ್ ನಲ್ಲಿ ಬೃಹತ್ ಕಂಪನಿ ಯಾಗಿದ್ದೇವೆ.
ನಮ್ಮ ಪ್ರತಿ ಡೀಲರ್ ಹಾಗೂ ಡಿಸ್ಟ್ರಿಬ್ಯೂಟರ್ ನ ಕೊಡುಗೆಯು ಮಹತ್ವಪೂರ್ಣದ್ದಾಗಿದೆ. ಆದ್ದರಿಂದ ನಾವು ನಮ್ಮ ಡೀಲರ್ ಹಾಗೂ ಡಿಸ್ಟ್ರಿಬ್ಯೂಟರ್ ಗಳಿಗೆ ನಮ್ ಭಾಗೀದಾರರೆಂದು ಪರಿಗಣಿಸುತ್ತೇವೆ. ನಮ್ಮ ಅಭಿವೃದ್ಧಿಯ ಈ ಪಯಣದಲ್ಲಿ ನಾವು ಸದಾ ನಮ್ಮ ಪಾಲುದಾರ ಡೀಲರ್ ಜೊತೆಗೆ ಪ್ರಗತಿ ಸಾಧಿಸಿದ್ದೇವೆ. ನಾವೆಷ್ಟು ಅಭಿವೃದ್ಧಿ ಹೊಂದಿದ್ದೇವೆಯೋ ಅಷ್ಟೇ ನಮ್ಮ ಸಮ್ಮಾನಿತ ಡೀಲರ್ ಕೂಡ ಹೊಂದಿದ್ದಾರೆ. ಚಿಕ್ಕ ಅಂಗಡಿಯಿಂದ ಹಿಡಿದು ಸಮಾಜದ ದೊಡ್ಡ ಹಾಗೂ ಸಮ್ಮಾನಿತ ಸದಸ್ಯರವರೆಗೂ ನಮ್ಮ ಡೀಲರ್ ಗಳು ನಮ್ಮೊಂದಿಗೆ ಒಂದೇ ಸಮನಾದ ಉನ್ನತಿಯನ್ನು ಹೊಂದಿದ್ದಾರೆ. ನಾವು ಬೇರೆ ಕಂಪನಿಗಳ ತರಹ ಅಲ್ಲ, ಲಾಭ ಹಾಗೂ ಮಾರಾಟದ ವೃದ್ಧಿಗಾಗಿ ನಮ್ಮ ಡೀಲರ್ ಗಳ ಮೂಲಕ ಮಾಡಿರುವ ಪ್ರಯತ್ನಗಳಿಗೆ ನಾವು ಸಂಪೂರ್ಣ ಸಹಯೋಗ ನೀಡುತ್ತೇವೆ ಹಾಗೂ ಸಮರ್ಥಿಸುತ್ತೇವೆ. ನಮ್ಮ ಡೀಲರ್ ಪಾಲುದಾರರಿಗೆ ಅತ್ಯಂತ ಲಾಭವನ್ನು ಖಚಿತಪಡಿಸುತ್ತೇವೆ ಹಾಗಾಗಿ ನಮ್ಮಷ್ಟು ಪ್ರಯತ್ನ ಯಾವುದೇ ಇತರ ಕಂಪನಿಯು ಮಾಡುವುದಿಲ್ಲ.
ಪ್ರತಿ ವರ್ಷ ಡೀಲರ್ಸ್ ಮೀಟ್ ‘ಶ್ಯಾಮೋತ್ಸವ್’ ಕಾರಣ, ನಾವು ನಮ್ಮ ಡೀಲರ್ ಹಾಗೂ ಡಿಸ್ಟ್ರಿಬ್ಯೂಟರ್ ಗಳ ಮೂಲಕ ಆಗಿರುವ ಪ್ರಯತ್ನಗಳನ್ನು ಪ್ರಶಂಸಿಸುತ್ತೇವೆ. ಶ್ಯಾಮ್ ಸ್ಟೀಲ್ ತನ್ನ ಡೀಲರ್ ಹಾಗೂ ಡಿಸ್ಟ್ರಿಬ್ಯೂಟರ್ ಗಳಿಗೆ ವಿಭಿನ್ನವಾದ ಆಕರ್ಷಕ ಮಾಸಿಕ/ತ್ರೈಮಾಸಿಕ /ಅರ್ಧ-ವಾರ್ಷಿಕ ಸ್ಕೀಮ್ ನೀಡುತ್ತೇವೆ ಅಂದರೆ ಹೋಂ ಅಪ್ಲೈಯನ್ಸಸ್, ಇನ್ಸೆಂಟಿವ್ಸ್, ಚಿನ್ನ ಹಾಗೂ ಬೆಳ್ಳಿ, ವಾಹನ, ಮನೆ, ರಾಷ್ಟ್ರೀಯ ಹಾಗೂ ಅಂತರರಾಷ್ಟೀಯ ಪ್ರವಾಸ ಹಾಗೂ ಮತ್ತಷ್ಟೂ ಬಹಳ.
ನಾವು ಗುಣಮಟ್ಟದೊಂದಿಗೆ ಎಂದಿಗೂ ರಾಜಿ ಮಾಡಿಕೊಳ್ಳುವುದಿಲ್ಲ. ಆದ್ದರಿಂದಲೇ ನಾವು ದೇಶಕ್ಕೆ ಅತ್ಯುತ್ತಮ ಟಿಎಂಟಿ ಒದಗಿಸುತ್ತೇವೆ. ನಮ್ಮ ಡೀಲರ್ ಹಾಗೂ ಡಿಸ್ಟ್ರಿಬ್ಯೂಟರ್ ನಮ್ಮ ಈ ದೊಡ್ಡ ಕುಟುಂಬದ ಭಾಗಿಯಾಗಿದ್ದಾರೆ. ನಮ್ಮಿಂದ ಲಭಿಸುವ ಇನ್ಸೆಂಟಿವ್ ಹಾಗೂ ಸೌಲಭ್ಯಗಳನ್ನು ಪಡೆದು ಸದಾ ಖುಷಿಯಾಗುತ್ತಾರೆ. ನಮ್ಮ ಡೀಲರ್ ಗಳ ಮೇಲಿನ ನಮ್ಮ ಭರವಸೆಯೇ ನಮ್ಮನ್ನು ಬೇರೆಯವರಿಂದ ವಿಭಿನ್ನ ಮಾಡುತ್ತದೆ.